
ನಿಮ್ಮ ಸಮುದಾಯವನ್ನು ಬೆಳೆಸಿ
ನಿಮ್ಮ ವ್ಯಾಪ್ತಿಯನ್ನು ಹೇಗೆ ವಿಸ್ತರಿಸುವುದು, ವೇಗವಾಗಿ ಬೆಳೆಯುವುದು ಮತ್ತು ಗಮನ ಸೆಳೆಯುವುದು ಹೇಗೆ ಎಂದು ತಿಳಿಯಿರಿ.
ನಿಮ್ಮ ಬೆಳವಣಿಗೆಯ ಪ್ರಯಾಣವನ್ನು ಪ್ರಾರಂಭಿಸುವುದು
ಪತ್ತೆಯಾಗಲು ಸಕ್ರಿಯವಾಗಿರಿ.
ನಿಮ್ಮ ದೃಷ್ಟಿಕೋನವನ್ನು ತೋರಿಸಿ
ನೀವು ಒಂದು ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದೀರಿ ಎಂದು ಜನರಿಗೆ ತಿಳಿಸಿ. ಸಮುದಾಯವನ್ನು ನಿರ್ಮಿಸಲು, ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಇದು ಒಂದು ಉತ್ತಮ ವಿಧಾನ.
ಸ್ಪಾಟ್‌ಲೈಟ್ ಮೂಲಕ ಬೆಳೆಯಿರಿ
Snapchat ಸಮುದಾಯಕ್ಕೆ ವೀಡಿಯೊಗಳನ್ನು ಸ್ಪಾಟ್‌ಲೈಟ್ ತಳ್ಳುತ್ತದೆ. ಹೆಚ್ಚಿನ ಪರ್ಫಾರ್ಮೆನ್ಸ್ ಎಂದರೆ ಅಪಾರ ರೀಚ್ ಮತ್ತು ಟನ್‌ಗಟ್ಟಲೆ ಹೊಸ ಅನುಯಾಯಿಗಳು ಎಂದರ್ಥ.
ಸಂಭಾಷಣೆಯ ಭಾಗವಾಗಿರಿ
ಬೆಳವಣಿಗೆ ಏಕಮುಖದ ರಸ್ತೆಯಲ್ಲ. ಇತರ ಕ್ರಿಯೇಟರ್‌ಗಳ ಜೊತೆಗೆ ಸಂವಹನ ನಡೆಸಲು, ಗೋಚರಿಸುವಂತೆ ಮಾಡಲು ಮತ್ತು ಸಂಪರ್ಕಗಳನ್ನು ನಿರ್ಮಿಸಲು ಆಗಾಗ್ಗೆ ಕಾಮೆಂಟ್‌ಗಳ ವಿಭಾಗವನ್ನು ಪರಿಶೀಲಿಸಿ.
ಕಥೆ ಉತ್ತರಗಳು ಮತ್ತು ಉಲ್ಲೇಖಗಳ ಮೂಲಕ ತೊಡಗಿಸಿಕೊಳ್ಳಿ
ಹಾದುಹೋಗುವ ವೀಕ್ಷಕರನ್ನು ಸಕ್ರಿಯ ಅನುಯಾಯಿಗಳಾಗಿ ಪರಿವರ್ತಿಸಿ. ನೀವು ಸಂಭಾಷಣೆಗಾಗಿ ಸ್ಥಳವನ್ನು ನಿರ್ಮಿಸಿದಾಗ, ಜನರು ನೆಲೆ ನಿಲ್ಲುತ್ತಾರೆ.




ಪೋಸ್ಟ್ ಮೀರಿದ ಬೆಳವಣಿಗೆ
ನೀವು ಕಳುಹಿಸಿದ ನಂತರ ಸಂಭವಿಸುವ ಸಂಗತಿಯಿಂದ ಶಾಶ್ವತವಾದ ಬೆಳವಣಿಗೆ ಬರುತ್ತದೆ.

ನಿಮ್ಮ ಸಾರ್ವಜನಿಕ ಪ್ರೊಫೈಲ್ಗೆ ಉಳಿಸಿ
ನಿಮ್ಮ ಶೈಲಿಯನ್ನು ಪ್ರದರ್ಶಿಸಲು, ಹೊಸ ಅನುಯಾಯಿಗಳನ್ನು ಆಕರ್ಷಿಸಲು ಮತ್ತು ನಿಮ್ಮ ಎಲ್ಲ ಅಭಿಪ್ರಾಯಗಳನ್ನು ತೋರಿಸಲು ಕಥೆಗಳನ್ನು ಆಕರ್ಷಕವಾಗಿಸಿ.

ಪ್ರೇಕ್ಷಕರ ಒಳನೋಟಗಳನ್ನು ಪರಿಶೀಲಿಸಿ
ಏನು ಸಂಭವಿಸುತ್ತಿದೆ ಎಂದು ಅರ್ಥ ಮಾಡಿಕೊಳ್ಳಿ. ಆಗ ನೀವು, ಒಂದು ಉದ್ದೇಶ ಇಟ್ಟುಕೊಂಡು ಪೋಸ್ಟ್ ಮಾಡಬಹುದು, ಸ್ಥಿರ ಬೆಳವಣಿಗೆ ಸಾಧಿಸಬಹುದು.
Snap ಪ್ರಚಾರ
ನೀವು ಮುಂದೆ ಏನು ಮಾಡುತ್ತೀರಿ ಎಂಬುದಕ್ಕೆ ಕಾಯುವ ವೀಕ್ಷಕರಿಗೆ, ಹೆಚ್ಚುವರಿಯಾಗಿ ನಿಮ್ಮ ಟಾಪ್ ಕಂಟೆಂಟ್ ನೀಡಿ.
ನಿಮ್ಮ ಹ್ಯಾಂಡಲ್ ಹಂಚಿಕೊಳ್ಳಿ
ಜನರು ನಿಮ್ಮನ್ನು ಹುಡುಕಲು ಸುಲಭವಾಗಿಸಿ ಮತ್ತು ಪ್ಲ್ಯಾಟ್ಫಾರ್ಮ್ ಹೊರಗಿರುವ ಫಾಲೋವರ್ಗಳನ್ನು ನಿಮ್ಮ Snapchat ಸಮುದಾಯಕ್ಕೆ ಕರೆತನ್ನಿ.
“ದೈನಂದಿನ ಆಧಾರದ ಮೇಲೆ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ತೊಡಗಿಸಿಕೊಳ್ಳುವುದು ಸೃಜನಶೀಲವಾಗಿರಲು ನನಗೆ ಸ್ಫೂರ್ತಿ ನೀಡುವ ಸಂಬಂಧಗಳನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ನಾನು ಕಂಡುಕೊಂಡಿದ್ದೇನೆ.”
— ಎಲ್ಲಾ ಮಾನ್‌ಕ್ರಿಫ್ • @itsellamoncrief

ಸ್ಫೂರ್ತಿಗಾಗಿ ಹುಡುಕುತ್ತಿದ್ದೀರಾ?
ಸೂಕ್ತವಾಗಿರಲು ಮತ್ತು ಸಂಭಾಷಣೆಗಳ ಭಾಗವಾಗಲು ಟ್ರೆಂಡ್‌ಗಳನ್ನು ಟ್ಯಾಪ್ ಮಾಡಿ.
ನಿಮ್ಮ ಬೆಂಬಲ ಕೇಂದ್ರಗಳು
ಇತ್ತೀಚಿನ ಸುಳಿವುಗಳು ಮತ್ತು ಸಂಪನ್ಮೂಲಗಳಿಗಾಗಿ @snapcreators ನಲ್ಲಿ ನಮ್ಮನ್ನು ಫಾಲೋ ಮಾಡಿ
ಕ್ರಿಯೇಟರ್ ಸಹಾಯ ಕೇಂದ್ರ
ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಿ, ನಿಮ್ಮ ಸೃಜನಶೀಲತೆಯನ್ನು ಹರಿತವಾಗಿಸಿ, ನಿಮ್ಮ ಸಮುದಾಯವನ್ನು ಎಂಗೇಜ್ ಆಗಿ ಇಡಿ.
ಕ್ರಿಯೇಟರ್ ಸಹಾಯ ಕೇಂದ್ರ
ಸೆಟ್ಟಿಂಗ್, ಅಪ್‌ಲೋಡ್ ಮತ್ತು ವೈಶಿಷ್ಟ್ಯ ಕುರಿತು ತ್ವರಿತ ಉತ್ತರನ್ನು ಪಡೆಯಿರಿ — ಆಗ ರಚನೆ ಮೇಲೆ ಗಮನ ಹರಿಸಬಹುದು.

