ಸೃಷ್ಟಿಸಿ. ಬೆಳೆಸಿ. ಹಣಗಳಿಸಿ.

Snapchat, ನಿಮ್ಮ ಸ್ವಂತಿಕೆಯೊಂದಿಗೆ ಸುಲಭವಾಗಿ ಕಂಟೆಂಟ್ ಸೃಷ್ಟಿಸಬಹುದಾದ, ನಿಮ್ಮ ಪ್ರೇಕ್ಷಕರನ್ನು ಬೆಳೆಸಿಕೊಳ್ಳಬಹುದಾದ ಮತ್ತು ಅದರಿಂದ ಹಣಗಳಿಸಬಹುದಾದ ಸ್ಥಳವಾಗಿದೆ.

Snapchat ಯಾಕೆ?

ನಿಮ್ಮ ಪ್ರೇಕ್ಷಕರನ್ನು ಭೇಟಿ ಮಾಡಿ

422 ಮಿಲಿಯನ್

ದೈನಂದಿನ ಸಕ್ರಿಯ ಬಳಕೆದಾರರು (DAUs) Snapchat ಅನ್ನು ಪ್ರತಿದಿನ ಸರಾಸರಿಯಾಗಿ ಬಳಸುತ್ತಾರೆ 1

80 ಕೋಟಿ

ಮಾಸಿಕ ಸಕ್ರಿಯ ಬಳಕೆದಾರರು (MAUs) ಸರಾಸರಿ ಪ್ರತಿ ತಿಂಗಳು Snapchat ಬಳಸುತ್ತಾರೆ 1

30 ಕೋಟಿಗಿಂತ ಹೆಚ್ಚು

DAU ಗಳು ಪ್ರತಿದಿನ ಸರಾಸರಿಯಾಗಿ ವರ್ಧಿತ ವಾಸ್ತವದೊಂದಿಗೆ ತೊಡಗಿಸಿಕೊಳ್ಳುತ್ತವೆ. 1

3,50,000 ಕ್ಕೂ ಅಧಿಕ

ಲೆನ್ಸ್ ಕ್ರಿಯೇಟರ್‌ಗಳು Lens Studio ಬಳಸಿದ್ದಾರೆ. 2

75% ಗೂ ಅಧಿಕ

13-34 ವರ್ಷ ವಯಸ್ಸಿನವರು 25 ಕ್ಕೂ ಹೆಚ್ಚಿನ ದೇಶಗಳಲ್ಲಿ Snapchat ಅನ್ನು ಬಳಸುತ್ತಾರೆ. 1

90 ಲಕ್ಷಗಿಂತಲೂ ಅಧಿಕ

Snapchat+ ಸಬ್‌ಸ್ಕ್ರೈಬರ್‌ಗಳು. 1

Snap ಕ್ರಿಯೇಟರ್‌ಗಳು

Snap Creators public profile page

Snap ಕ್ರಿಯೇಟರ್‌ಗಳ ಖಾತೆ

ಇತ್ತೀಚಿನ ಕ್ರಿಯೇಟರ್ ಅಪ್‌ಡೇಟ್‌ಗಳಿಗಾಗಿ ನಮ್ಮನ್ನು Snapchat ನಲ್ಲಿ ಸೇರಿಸಿ! ನಾವು ನಿಮ್ಮನ್ನು ತೆರೆಮರೆಯ ದೃಶ್ಯಗಳಿಗೆ ಕರೆದೊಯ್ಯುತ್ತೇವೆ, ಟ್ರೆಂಡ್‌ಗಳನ್ನು ಹೈಲೈಟ್ ಮಾಡುತ್ತೇವೆ ಮತ್ತು ಹೊಸ ಹಾಗೂ ರೋಮಾಂಚಕ ಆ್ಯಪ್ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತೇವೆ.

Get Started on Snapchat

ಉಲ್ಲೇಖಗಳು

1

Snap Inc. ಆಂತರಿಕ ಡೇಟಾ Q1 2024. SEC ನೊಂದಿಗೆ Snap Inc. ಸಾರ್ವಜನಿಕ ಫೈಲಿಂಗ್‌ಗಳನ್ನು ನೋಡಿ.

ಉಲ್ಲೇಖಗಳು
1

Snap Inc. ಆಂತರಿಕ ಡೇಟಾ Q1 2024. SEC ನೊಂದಿಗೆ Snap Inc. ಸಾರ್ವಜನಿಕ ಫೈಲಿಂಗ್‌ಗಳನ್ನು ನೋಡಿ.